MSSC: ಐದು ತಲೆಮಾರಿನ ಒಂದೇ ಕುಟುಂಬದವರು ಬ್ಯಾಂಕ್ ನಲ್ಲಿ ಖಾತೆ
ಮಂಗಳೂರು: ಇಂದಿನ ದಿನಮಾನಗಳಲ್ಲಿ ನಾವು 40 ವರ್ಷ ಬದುಕಿದರೆ ಹೆಚ್ಚು ಅಂತದರಲ್ಲಿ ಇಲ್ಲೋಬ್ಬರು ಅಜ್ಜಿ 103 ರ ಗಡಿ ದಾಟಿದ್ದಾಳೆ . ಇದರಲ್ಲೇನು ವಿಶೇಷ 120 ವರ್ಷ ಆರೋಗ್ಯದಿಂದ ಬಾಳಿದವರಯ ಇದ್ದಾರೆ ಎಂದು ನೀವು ಹೇಳಬಹುದು ಆದರೆ ಇಲ್ಲಿ ಒಂದೇ ಕುಟುಂಬದ ಐದು ತಲೆಮಾರಿನವರು ಅಂಚಕಛೇರಿಯಲ್ಲಿ ಖಾತೆ ತೆರೆದಿದ್ದಾರೆ. ಇದು ಭಾರತದ ಏಕೈಕ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮಂಗಳೂರು ಸಮೀಪದ ಕಿನ್ನಿಗೋಳಿ ಆಗಸ್ಟ್ 3 ರಂದು ಉಪ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಭಾರತದ … Continue reading MSSC: ಐದು ತಲೆಮಾರಿನ ಒಂದೇ ಕುಟುಂಬದವರು ಬ್ಯಾಂಕ್ ನಲ್ಲಿ ಖಾತೆ
Copy and paste this URL into your WordPress site to embed
Copy and paste this code into your site to embed