ಮಂಗಳೂರು ಶೈಲಿ ಪೇಲಕಾಯಿ ಗಟ್ಟಿ ರೆಸಿಪಿ

Recipe: ಮಂಗಳೂರಿನಲ್ಲಿ ಬರೀ ನಾನ್‌ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್‌ಗಳಿದೆ. ಗೋಳಿಬಜೆ, ನೀರ್‌ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಪೇಲಕಾಯಿ ಗಟ್ಟಿ, ಅಂದ್ರೆ ಹಲಸಿನ ಹಣ್ಣಿನಿಂದ ಮಾಡುವ ಕಡುಬು. ಈ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. 20 ಹಲಸಿನ ಹಣ್ಣಿನ ಸೊಳೆ, ಒಂದು ಕಪ್ ತೆಂಗಿನ ತುರಿ, ಚಿಟಿಕೆ ಉಪ್ಪು, ಅರ್ಧ ಕಪ್ ಬೆಲ್ಲ, ಸಿಹಿ ಹೆಚ್ಚು ಬೇಕಾಗಿದ್ದಲ್ಲಿ, ಹೆಚ್ಚು ಬೆಲ್ಲ ಬಳಸಿ. 2 ಕಪ್ … Continue reading ಮಂಗಳೂರು ಶೈಲಿ ಪೇಲಕಾಯಿ ಗಟ್ಟಿ ರೆಸಿಪಿ