ಮಂಗ್ಲಿಗೆ ಇನ್ಮುಂದೆ ಸೈರನ್..!!!!

“ಸೈರನ್” ನಲ್ಲಿ ಮಂಗ್ಲಿ ಹಾಡು ಡೆಕ್ಕನ್ ಕಿಂಗ್ ಮೂವೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಜು.ಶಿವಾನಂದ್ ನಿರ್ಮಿಸಿರುವ, ರಾಜ ವೆಂಕಯ್ಯ ನಿರ್ದೇಶನದಲ್ಲಿ ಪ್ರವೀರ್ ಶೆಟ್ಟಿ ನಾಯಕರಾಗಿ ನಟಿಸಿರುವ “ಸೈರನ್” ಚಿತ್ರದ ಹಾಡೊಂದನ್ನು ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಚಿನ್ಮಯ್ ಬಾವಿಕೆರೆ ಬರೆದಿರುವ “ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ” ಎಂಬ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಜನವರಿ 24 ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಭಾರದ್ವಾಜ್ ಸಂಗೀತ ನೀಡಿದ್ದಾರೆ.ವಿಭಿನ್ನ ಕಥಾಹಂದರ ಹೊಂದಿರುವ ಈ … Continue reading ಮಂಗ್ಲಿಗೆ ಇನ್ಮುಂದೆ ಸೈರನ್..!!!!