Manglore Hotel : ಉಂಡುಹೋದ ಕೊಂಡುಹೋದ..! ಮಂಗಳೂರಲ್ಲಿ ಹೀಗೊಂದು ಚಾಲಾಕಿ ಕಳ್ಳನ ಕಥೆ…!

Manglore News :ಮಂಗಳೂರಿನ ಹೊಟೇಲ್ ವೊಂದರಲ್ಲಿ ಮೊಬೈಲ್ ಕಳ್ಳತನ ನಡೆದಿರುವ ಬಗ್ಗೆ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಕದ್ರಿ ಪೆಟ್ರೋಲ್ ಪಂಪ್ ನ ಎದುರುಗಡೆ ಇರುವ ಶ್ರೀ ಕಟೀಲ್ ಎಂಬ ಹೊಟೇಲ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಈ ಕಳವು ಕೃತ್ಯ ನಡೆಸಿದ್ದಾರೆ ಎಂದು ತಿಳಿದು  ಬಂದಿದೆ.ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಬಗ್ಗೆ ಹೋಟೆಲ್ ನ ಮಾಲೀಕರಾದ ಮಹೇಶ್ ಎಸ್. ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೋಟೆಲ್ ನಲ್ಲಿ … Continue reading Manglore Hotel : ಉಂಡುಹೋದ ಕೊಂಡುಹೋದ..! ಮಂಗಳೂರಲ್ಲಿ ಹೀಗೊಂದು ಚಾಲಾಕಿ ಕಳ್ಳನ ಕಥೆ…!