ಮಂಗಳೂರು: ಪರಶುರಾಮನ ಪ್ರತಿಮೆ ನೀಡಿ ಮೋದಿಗೆ ಗೌರವ

Manglore News: ಕಡಲ ನಗರಿ ಮಂಗಳೂರಿನಲ್ಲಿ ಇಂದು ಮೋದಿ ಮೇನಿಯಾ. ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್  ಮೈದಾನದಲ್ಲಿ ಮೋದಿ  ಆಗಮನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಆಗಮಿಸಿದ ದೇಶದ ಪ್ರಧಾನಿಗೆ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ವೇದಿಕೆಗೆ  ಆಗಮಿಸಿದಂತಹ  ಮೋದಿಗೆ ಸನ್ಮಾನ  ಮಾಡಿ  ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ  ಹೂವಿನ ಹಾರಗಳೊಂದಿಗೆ ಕೃಷ್ಣನ ಮೂರುತಿ ಪ್ರತಿಬಿಂಬದ ಜೊತೆ ಪರಶುರಾಮನ ಪ್ರತಿಮೆಯನ್ನು  ಮೋದಿಗೆ ನೆನಪಿನ   ಕಾಣಿಕೆಯಾಗಿ  ನೀಡಲಾಯಿತು. ತುಳುನಾಡಿನ ಜನತೆಗೆ ಪರಶುರಾಮ ಮಹಾನ್ ಪೂಜಿತ  … Continue reading ಮಂಗಳೂರು: ಪರಶುರಾಮನ ಪ್ರತಿಮೆ ನೀಡಿ ಮೋದಿಗೆ ಗೌರವ