ಮಂಗಳೂರು: ವೇದಿಕೆಗೆ ಆಗಮಿಸಿದ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ…!

manglore news: ಗೋಲ್ಡ್ ಫಿಂ ಚ್  ಗ್ರೌಂಡ್ ಗೆ ಬಂದ ನರೇಂದ್ರ ಮೋದಿ. ಸಮಾವೇಶದ ವೇದಿಕೆಗೆ  ಆಗಮಿಸಿದ ಮೋದಿ 3ಡಿ ಮೋಡೆಲ್  ನ ವೀಕ್ಷಣೆ ಮಾಡಿದ ಮೋದಿ. ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶ. ನರೇಂದ್ರ ಮೋದಿ   ವೇದಿಕೆಗೆ ಆಗಮಿಸಿದ್ದಾರೆ. ಜೊತೆಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,ನಳೀನ್ ಕುಮಾರ್ ಕಟೀಲ್  ಕೇಂದ್ರ ಸಚಿವರು ,ರಾಜ್ಯಪಾಲರು ಗೆರೋಟ್ ಅವರು ,ಶಾಸಕರು, ಜೊತೆಯಾಗಿದ್ದಾರೆ. ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ ಮಂಗಳೂರು: ಮೋದಿ ಆಗಮನ ಹಿನ್ನಲೆ … Continue reading ಮಂಗಳೂರು: ವೇದಿಕೆಗೆ ಆಗಮಿಸಿದ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ…!