ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..
ಕೆಲವರಿಗೆ ಸಜ್ಜಿಗೆ- ಬಜಿಲ್ ಅಂದ್ರೆ ಯಾವ ತಿಂಡಿ ಅನ್ನೋ ಬಗ್ಗೆ ಗೊಂದಲವಿರುತ್ತದೆ. ಆದ್ರೆ ದಕ್ಷಿಣ ಕನ್ನಡದವರಿಗೆ ಸಜ್ಜಿಗೆ- ಬಜಿಲ್ ಬಹು ಪರಿಚಿತ ತಿನಿಸು. ಯಾಕಂದ್ರೆ ಸಜ್ಜಿಗೆ- ಬಜಿಲ್ ಅಂದ್ರೆ, ಉಪ್ಪಿಟ್ಟು ಮತ್ತು ಕಲಿಸಿದ ಅವಲಕ್ಕಿ ಎಂದರ್ಥ. ಹಾಗಾದ್ರೆ ಸಜ್ಜಿಗೆ- ಬಜಿಲ್ ಮಾಡೋಕ್ಕೆ, ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅವಲಕ್ಕಿಗೆ ಒಂದು ಕಪ್ ಅವಲಕ್ಕಿ, ಎರಡು ಹಸಿ ಮೆಣಸು, ಒಂದು ಸ್ಪೂನ್ ಜೀರಿಗೆ-ಕೊತ್ತೊಂಬರಿ ಕಾಳು, ಅರ್ಧ ಕಪ್ ಕೊಬ್ಬರಿ … Continue reading ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..
Copy and paste this URL into your WordPress site to embed
Copy and paste this code into your site to embed