Dr.Preethi : ಮಂಗಳೂರು ಮೂಲದ ಯುವತಿಗೆ ಇಂಗ್ಲೇಂಡ್ ನಲ್ಲಿ ಕಾನೂನಿನಲ್ಲಿ ಪಿಹೆಚ್ ಡಿ ಪದವಿ

Manglore News : ಇಂಗ್ಲೇಂಡಿನಲ್ಲಿ  ಮಂಗಳೂರು ಮೂಲದ  ಯುವತಿಗೆ ಕಾನೂನಿನಲ್ಲಿ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ ಎಂಬುವುದಾಗಿ ಮಾಹಿತಿ ಲಭ್ಯವಾಗಿದೆ. ಇಂಗ್ಲೆಂಡ್ ನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರಿಗೆ ಕಾನೂನಿನಲ್ಲಿ ಪಿ ಹೆಚ್ ಡಿ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಯೂ, ಇಂಗ್ಲೆಂಡ್ ನ ಮಾಜಿ ಸಚಿವರೂ, ಸಂಸತ್ ಸದಸ್ಯರೂ ಆಗಿರುವ ಅಲಿಸ್ಟರ್ ಬರ್ಟ್ ಪದವಿ ಪ್ರದಾನ ಮಾಡಿದರು.ಒಟ್ಟಾರೆ ಇದು ಮಂಗಳೂರಿಗರಿಗೆ ಹೆಮ್ಮೆಯ … Continue reading Dr.Preethi : ಮಂಗಳೂರು ಮೂಲದ ಯುವತಿಗೆ ಇಂಗ್ಲೇಂಡ್ ನಲ್ಲಿ ಕಾನೂನಿನಲ್ಲಿ ಪಿಹೆಚ್ ಡಿ ಪದವಿ