Narendra Modi : ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಆದ ಘಟನೆ ಎಂದಿಗೂ ಕ್ಷಮಿಸಲಾಗದು: ಮೋದಿ

Manipura News : ಮಣಿಪುರದಲ್ಲಿ ಹಿಂಸಾಚಾರಗಳು ಮುಗಿಲು ಮುಟ್ಟಿದೆ. ನಿರಂತರ ಹಿಂಸಾಚಾರದ ಜೊತೆ ಹೆಣ್ಣು ಮಕ್ಕಳಿಗೆ ಶೋಚನೀಯ ಸ್ಥಿತಿಯನ್ನು ತಂದೊಡ್ಡಿದ್ದಾರೆ. ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದ ಜನ ಕೆರಳಿ ಹೋಗಿದ್ದಾರೆ. ಹೆಣ್ಣನ್ನು ಪೂಜಿಸೋ ನೆಲದಲ್ಲಿ ಹೆಣ್ಣಿಗೆ ಅವಮಾನವಾಗುತ್ತಿದ್ದರೂ ಇನ್ನೂ ಸುಮ್ಮನಿರುವುದು ಎಷ್ಟು ಸರಿ ಎಂದು ಮಣಿಪುರದಲ್ಲಿನ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ ಕುರಿತು ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದಾರೆ. ಇದಕ್ಕೆ  ನರೇಂದ್ರ … Continue reading Narendra Modi : ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಆದ ಘಟನೆ ಎಂದಿಗೂ ಕ್ಷಮಿಸಲಾಗದು: ಮೋದಿ