Earthquake : ಮ್ಯಾನ್ಮಾರ್ : ಕಚಿನ್ ಪ್ರಾಂತ್ಯದಲ್ಲಿ ಭೂಕುಸಿತ : 25 ಮೃತದೇಹ ಪತ್ತೆ

International News : ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಕಚಿನ್ ಪ್ರಾಂತ್ಯದ ಹಪಕಾಂತ ಪಟ್ಟಣದ ಹೊರವಲಯದಲ್ಲಿರುವ ಜೇಡ್ ಗಣಿಯಲ್ಲಿ ಭೂಕುಸಿತ ಸಂಭವಿಸಿದೆ. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುಮಾರು 180 ಮೀಟರ್ ಎತ್ತರದ ಗೋಡೆ ಕುಸಿದುಬಿದ್ದಿದೆ ಎನ್ನಲಾಗಿದೆ. ಈ ಸ್ಥಳವು ಮ್ಯಾನ್ಮಾರ್ನ ಅತಿದೊಡ್ಡ ಪಟ್ಟಣವಾದ ಯಾಂಗೊನ್ನ ಉತ್ತರಕ್ಕೆ ಸುಮಾರು 950 ಕಿಲೋಮೀಟರ್ (600 ಮೈಲಿ) ದೂರದಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರದೇಶವು ವಿಶ್ವದ ಅತಿದೊಡ್ಡ ಮತ್ತು ಆಕರ್ಷಕ ಜೇಡ್ ಗಣಿಗಳ ಕೇಂದ್ರವಾಗಿದೆ. ದುರಂತದ ಬಳಿಕ , … Continue reading Earthquake : ಮ್ಯಾನ್ಮಾರ್ : ಕಚಿನ್ ಪ್ರಾಂತ್ಯದಲ್ಲಿ ಭೂಕುಸಿತ : 25 ಮೃತದೇಹ ಪತ್ತೆ