ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:
devotional ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ಈ ಸ್ತೋತ್ರವನ್ನು ಭಕ್ತಿಇಂದ ,ಶ್ರದ್ಧೆಇಂದ ,ನಿಷ್ಠೆಇಂದ ಪ್ರೀತಿಇಂದ ಯಾರು ಪ್ರತಿನಿತ್ಯ ಪಠಿಸುತ್ತರೋ ಅವರಿಗೆ ಶ್ರೀ ಲಕ್ಷ್ಮಿ ಕೃಪೆ ದೊರಕುತ್ತದೆ ಹಾಗು ಅವರ ಜೀವನದಲ್ಲಿರುವಂಥಹ ಕಷ್ಟಗಳು ಇನ್ನಿಲವಾಗಿ ಸುಖ ಶಾಂತಿ ನೆಮದ್ದಿ ದೊರಕ್ಕುತ್ತದೆ ಈ ಶ್ಲೋಕವನ್ನು ಪ್ರತಿನಿತ್ಯ ೧೧ಬಾರಿ ಪಠಿಸಬೇಕು ಇದರಿಂದ ನಿಮ್ಮ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಹಾಗು ನಿಮ್ಮ ಕುಟುಂಬಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ. ಈ ಸ್ತೋತ್ರವು ಮನುಕುಲಕ್ಕೆ ವರದಾನವಾಗಿ ದೊರಕಿದೆ ಆದರೆ ಈ ಶ್ಲೋಕಕ್ಕೆ ಇಷ್ಟೊಂದು … Continue reading ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:
Copy and paste this URL into your WordPress site to embed
Copy and paste this code into your site to embed