ದಿನ ಕಳೆದಂತೆ ಹೆಚ್ಚಾಗುತ್ತಿದೆ ಬಿಜೆಪಿ ಸೇರ್ಪಡೆ ಪರ್ವ

ಶಿಡ್ಲಘಟ್ಟ: ನಿನ್ನೆ (13/4/2023)  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ  ಕೆಂಚಾರ್ಲಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಮಾಜಿ ಶಾಸಕರಾದ ರಾಜಣ್ಣ ಅವರ ಸಮ್ಮುಖದಲ್ಲಿ ಗಂಗೇಶ್ ರೆಡ್ಡಿ(ಗ್ರಾಮ ಪಂಚಾಯತ್ ಸದಸ್ಯರು), ರಾಮ ಚಂದ್ರ(ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು), ಆಂಜನೇಯ ರೆಡ್ಡಿ(ಮುಖಂಡರು), ನಾರಾಯಣ ಸ್ವಾಮಿ(ಗ್ರಾಮ ಪಂಚಾಯತ್ ಸದಸ್ಯರು), ವೆಂಕಟರಮಣ (ಮುಖಂಡರು) ಸೇವಾ ಸೌಧದಲ್ಲಿ ಪಕ್ಷ ಸೇರ್ಪಡೆಯಾದರು. ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ನಾಸ್ಗನ ಹಳ್ಳಿ, ಚೌಡ ರೆಡ್ಡಿ ಹಳ್ಳಿ ಮತ್ತು ದೊಡ್ಡ ತೇಕ ಹಳ್ಳಿಯ ಗ್ರಾಮಸ್ಥರಾದ, ಮಂಜುನಾಥ್, ಗಜೇಂದ್ರ, ದೇವರಾಜ್, ಚಂದ್ರ, ಆಂಜೀ, ವೆಂಕಟೇಶಪ್ಪ, … Continue reading ದಿನ ಕಳೆದಂತೆ ಹೆಚ್ಚಾಗುತ್ತಿದೆ ಬಿಜೆಪಿ ಸೇರ್ಪಡೆ ಪರ್ವ