ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್
Bollywood News: ಬಾಲಿವುಡ್ ಸೆಲೆಬ್ರಿಟಿಗಳು ಸೇರಿ ಇನ್ನು ಹಲವು ಗಣ್ಯರು, ಅನಂತ್ ಅಂಬಾನಿ ಮತ್ತು ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗಿಳಿಸಿದಂತೆ ಅಂಬಾನಿ ಮನೆತನದ ಕಾರ್ಯಕ್ರಮ ನೆರವೇರಿದೆ. ಸೆಲೆಬ್ರಿಟಿಗಳು ಮೂರು ದಿನ ಮೂರು ರೀತಿಯ ಬಟ್ಟೆಗಳನ್ನು ಧರಿಸಿ, ಮಿರಮಿರ ಮಿಂಚಿದ್ದಾರೆ. ಒಬ್ಬೊಬ್ಬರು ಗಣ್ಯರು ತೊಟ್ಟ ಬಟ್ಟೆಗೆ ಒಂದೊಂದು ರೀತಿಯ ಸ್ಪೆಶಾಲಿಟಿ. ಅದೇ ರೀತಿ ಮಾರ್ಕ್ ಜ್ಯೂಕರ್‌ಬರ್ಗ್ ಕೂಡ ಭಾರತದ ಡಿಸೈನರ್ ಡಿಸೈನ್ ಮಾಡಿದ, ಚಿನ್ನದ ಬಟ್ಟೆ ಧರಿಸಿ, ಫುಲ್ ಶೈನ್ … Continue reading ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್
Copy and paste this URL into your WordPress site to embed
Copy and paste this code into your site to embed