Net marketing: ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಹಣ ಲೂಟಿ..!
ಹಾಸನ: ವಿದ್ಯಾವಂತ ನಿರುದ್ಯೋಗಿಗಳಿಗೆ ನೆಟ್ ಮಾರ್ಕೆಟಿಂಗ್ ಮೂಲಕ ತರಬೇತಿ ನೀಡಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಕಬಳಿಸಿ ವಂಚಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹೌದು ವಿದ್ಯಾವಂತ ಯುವಕರನ್ನೇ ಗುರಿಯಾಗಿಸಿಕೊಂಡ ವಂಚಕರು ಹಾಸನದ ಎವಿಕೆ ಕಾಲೇಜು ಸಮೀಪದ ಇಂಡಿಯನ್ ಬ್ಯಾಂಕ್ ಹತ್ತಿರದ ಮಳಿಗೆಯಲ್ಲಿ ಬಾಡಿಗೆ ಕಛೇರಿ ಮಾಡಿದ್ದ ವಂಚಕರು ತರಬೇತಿ ನೀಡಿ ಉದ್ಯೋಗ ಕೊಡಿಸುತ್ತೇವೆ ಎಂದು ನೆಟ್ ಮಾರ್ಕೆಟಿಂಗ್ ಹೆಸರಲ್ಲಿ ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣ ವಂಚಿಸಿದ್ದಾರೆ. ತರಬೇತಿ ನೀಡುತ್ತಾರೆಂದು ನಂಬಿ ಹಣ ಕಳೆದುಕೊಂಡ ಯುವಕ-ಯುವತಿಯರು ಮೋಸ … Continue reading Net marketing: ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಹಣ ಲೂಟಿ..!
Copy and paste this URL into your WordPress site to embed
Copy and paste this code into your site to embed