ಮದುವೆಗೆ ನೀಡಿದ್ದ ಉಡುಗೊರೆ ಸ್ಪೋಟ- ಮದುಮಗ ಸಜೀವ ದಹನ

ಛತ್ತೀಸ್ ಘಡ: ಮದುವೆ ಸಮಾರಂಭ ಎಂದರೆ ಅದು ಹಬ್ಬದ ವಾತಾವರಣ ಸ್ನೆಹಿತರು ಸಂಬಂಧಿಗಳು ಹಿತೈಷಿಗಳು ಎಲ್ಲರೂ ಬಂದಿರುತ್ತಾರೆ. ಹಬ್ಬದ ವಾತಾವರಣ ಸೂತಕದ ವಾತಾವರಣವಾದರೆ ಹೇಗೆ ಇದೇ ರೀತಿ ಒಂದು ಘಟನೆ ಛತಿಸ್ ಘಡದ ಕಬೀರಧಾಮ ಜಿಲ್ಲೆಯಲ್ಲಿ ನಡೆದಿದೆ. ಮದುವೆಗೆ ಸ್ನೇಹಿತರು ಹಲವಾರು  ರೀತಿಯ ಉಡುಗೊರೆಗಳನ್ನು ನೀಡುತ್ತಾರೆ ವಿಗ್ರಹಗಳು. ಬಟ್ಟೆಗಳು , ಪೋಟೋಗಳು ಹೀಗೆ ನಾನಾ ರೀತಿಯ ವಸ್ತುಗಳನ್ನು ನೀಡುತ್ತಾರೆ . ಅದೇ ರೀತಿ ನವದಂಪತಿಗಳ ಮದುವೆಯಲ್ಲಿ ಹೋಮ್ ತಿಯೇಟರ್ ಸೌಂಡ್ ಸಿಸ್ಟಮ್ ಸಹ ಸ್ನೇಹಿತ ಬಳಗದವರು ಮದುವೆ … Continue reading ಮದುವೆಗೆ ನೀಡಿದ್ದ ಉಡುಗೊರೆ ಸ್ಪೋಟ- ಮದುಮಗ ಸಜೀವ ದಹನ