ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Life Style: ವಿವಾಹ ಅನ್ನೋದು ಹೆಣ್ಣಿನ ಜೀವನವನ್ನು ಬದಲಾಯಿಸುವ ಘಟನೆ. ಕೆಲವರ ಜೀವನ ಉತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಅದೆಲ್ಲ ಅವರವರ ತಿಳುವಳಿಕೆ, ತಾಳ್ಮೆ, ಹಣೆಬರಹಕ್ಕೆ ಬಿಟ್ಟಿದ್ದು. ಆದರೆ ಓರ್ವ ಹೆಣ್ಣಿನ ವೈವಾಹಿಕ ಜೀವನ ಉತ್ತಮವಾಗಿ ಇರಬೇಕು ಅಂದ್ರೆ, ಆಕೆ ಕೆಲ ತಪ್ಪುಗಳನ್ನು ಮಾಡಬಾರದು. ಅದು ಎಂಥ ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಪರಪುರುಷರ ಸಂಗ ಮಾಡಬಾರದು. ಇದು ಗಂಡಸರಿಗೂ ಅನ್ವಯಿಸುತ್ತದೆ. ಪರ ಪುರುಷ ಅಥವಾ ಸ್ತ್ರೀಯ ಸಹವಾಸ ಮಾಡುವುದರಿಂದ, … Continue reading ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..