ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್

Sports News: ಪ್ರಸಿದ್ಧ ಬಾಕ್ಸರ್ ಮೇರಿಕೋಮ್ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 6 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡು, ಒಲಂಪಿಕ್ ಪದಕ ವಿಜೇತರಾಗಿದ್ದ ಮೇರಿಕೋಮ್, ಬಾಕ್ಸಿಂಗ್‌ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಬಾಕ್ಸಿಂಗ್‌ ನಿಯಮದ ಪ್ರಕಾರ ಬಾಕ್ಸಿಂಗ್‌ನಲ್ಲಿ 40 ವರ್ಷ ತುಂಂಬುವವರೆಗೂ ಯಾವುದೇ ಸಾಧನೆ ಮಾಡಲು ಅವಕಾಶವಿರುತ್ತದೆ. ಆದರೆ 40 ವರ್ಷ ವಯಸ್ಸಾದ ಬಳಿಕ, ನಿವೃತ್ತಿಯಾಗಬೇಕು. ಮೇರಿ ಕೋಮ್‌ಗೆ ಇದೀಗ 41 ವರ್ಷ ವಯಸ್ಸಾಗಿದ್ದು, ಅವರು ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಕ್ಸರ್ ಮೇರಿ ಕೋಮ್, ನನಗೆ … Continue reading ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್