ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..

ಸಂಜೆ ತಿಂಡಿಗೆ ಬಜ್ಜಿ ಬೋಂಡಾ ಮಾಡಿ ತಿಂದು ನಿಮಗೆ ಬೋರ್ ಬಂದಿರಬಹುದು. ಆದ್ರೆ ನಾವಿಂದು ಈಸಿಯಾಗಿ ಮಸಾಲೆ ಪೂರಿ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 5ರಿಂದ 6   ಬೆಳ್ಳುಳ್ಳಿ ಎಸಳು, ಅರ್ಧ ಸ್ಪೂನ್ ಜೀರಿಗೆ, ಎರಡು ಹಸಿ ಮೆಣಸಿನಕಾಯಿ, ಚಿಟಿಕೆ ಓಮದ ಕಾಳು, ಒಂದು ಚಮಚ ಕಸೂರಿ ಮೇಥಿ, 2 ಕಪ್ ಜೋಳದ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು, ಚಿಟಿಕೆ ಅರಿಶಿನ, ಒಂದು ಸ್ಪೂನ್ ಮೆಣಸಿನಪುಡಿ, ಕೊಂಚ … Continue reading ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..