Master Anand-ವಂಶಿಕಾ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡಿದ ನಿಶಾ ನರಸಪ್ಪ

ಸಿನಿಮಾ ಸುದ್ದಿ: ಹಲವಾರು ಶೋಗಳ ಮೂಲಕ ತನ್ನ ಪ್ರತಿಭೆಯ ಮೂಲಕ ರಾಜ್ಯಾದ್ಯಂತ ಜನಪ್ರೀಯತೆಯನ್ನು ಗಳಿಸಿಕೊಂಡಿರುವ ಬಾಲನಟಿ ಎಂದರೆ ಮಾಸ್ಟರ್ ಆನಂದ ಅವರ ಮಗಳು ವಂಶಿಕಾ .ಈಗ ಆ ಮಗುವಿನ ಹೆಸರು ಬಳೆಸಿಕೊಂಡು ಮಹಿಳೆಯೊಬ್ಬಳು ಜನರಿಗೆ ಬರೋಬ್ಬರಿ 40 ಲಕ್ಷ  ಪಡೆದುಕೊಂಡು ಮೋಸ ಮಾಡಿದ್ದಾಳೆ ಮಕ್ಕಳ ಮಾಡೆಲಿಂಗ್,  ಮಕ್ಕಳ ಗ್ರೂಮಿಂಗ್  ಮಕ್ಕಳ ಟ್ಯಾಲೆಂಟ್ ಶೋ ಇವೆಂಟ್ ಮ್ಯಾನೇಜ್​ಮೆಂಟ್, ತರಗತಿಗಳನ್ನು ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ಹಣವನ್ನು ನಿಶಾ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶಾರಿಂದ ಹಣ ಕಳೆದುಕೊಂಡು … Continue reading Master Anand-ವಂಶಿಕಾ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡಿದ ನಿಶಾ ನರಸಪ್ಪ