ಬಟಾಣಿ ಪರೋಠಾ ಮಾಡೋದು ಹೀಗೆ ನೋಡಿ..

ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ನಿಮಗೆ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಬಟಾಣಿ ಪರೋಠಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.  ಅದನ್ನ ಮಾಡೋದು ಹೇಗೆ, ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಎರಡು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಿಸಿ ನೀರು. ಕಣಕ ತಯಾರಿಸಲು, ಅರ್ಧ ಕಪ್ ಹಸಿ ಬಟಾಣಿ, 2 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, ಅರ್ಧ … Continue reading ಬಟಾಣಿ ಪರೋಠಾ ಮಾಡೋದು ಹೀಗೆ ನೋಡಿ..