Media Pass: ಪತ್ರಕರ್ತರ ಪರ್ಸ್ ಮರಳಿಸಿ ಮಾನವೀಯತೆ ತೋರಿದ ವಿದ್ಯಾರ್ಥಿಗಳು
ಹುಬ್ಬಳ್ಳಿ: ಹಿರಿಯ ಪತ್ರಕರ್ತರು ಕಳೆದುಕೊಂಡಿದ್ದ ಪರ್ಸ್ ವೊಂದನ್ನು ಮರಳಿಸುವ ಮೂಲಕ ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಹೌದು.. ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಗುರುರಾಜ ಹೂಗಾರ ಅವರು ಕಳೆದ ಒಂದೆರಡು ದಿನಗಳ ಹಿಂದೆ ತಮ್ಮ ಪರ್ಸ್ ಕಳೆದುಕೊಂಡಿದ್ದು, ಆ ಪರ್ಸ್ ಹುಬ್ಬಳ್ಳಿಯ ಛೇಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳಾದ ಲೋಹಿತ್ ಅವಾನವರ, ವಿಜಯಕುಮಾರ್ ಶಿರೋಳ ಅವರಿಗೆ ಸಿಕ್ಕಿದೆ. ಸಿಕ್ಕ ಪರ್ಸನ್ನು ವಿಳಾಸ ಗುರುತಿಸಿ ತಲುಪಿಸುವ ಮೂಲಕ ಸಾಮಾಜಿಕ ಜವಾಬ್ದಾರಿ … Continue reading Media Pass: ಪತ್ರಕರ್ತರ ಪರ್ಸ್ ಮರಳಿಸಿ ಮಾನವೀಯತೆ ತೋರಿದ ವಿದ್ಯಾರ್ಥಿಗಳು
Copy and paste this URL into your WordPress site to embed
Copy and paste this code into your site to embed