ಮೀಡಿಯಾ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಕ್ರೈಂ ರಿಪೋಟರ್ಸ್ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಡಿ.10 ಹಾಗೂ ಡಿ.11 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೀಡಿಯಾ ಪ್ರೋ ಕಬಡ್ಡಿ ಚಾಂಪಿಯನ್ ಶಿಪ್ 2022 ರಲ್ಲಿ ವಿಜೇತರಾದ ಬೆಂಗಳೂರು ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಕ್ರೀಡಾ ಸಚಿವ ಹಾಗೂ ಕೆ.ಓ.ಕೆ.ಹಾಗೂ ಎಂ.ಎಲ್. ಸಿ .ಗೋವಿಂದ್ ರಾಜ್ ಪ್ರಶಸ್ತಿ ಪ್ರಧಾನ ಮಾಡಿದರು. ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ ಬಳಿಕ ಸಭೆಯನ್ನ … Continue reading ಮೀಡಿಯಾ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ ಪ್ರದಾನ