Medical camp: ಡಾ, ಕಿರಣ್ ಸೋಮಣ್ಣ ನೇತೃತ್ವದಲ್ಲಿ ಉಚಿತ ತಪಾಸಣೆ ಶಿಬಿರ;

ಕೋಲಾರ: ಹಳ್ಳಿಗಾಡಿನ ಬಡಜನರಿಗೆ ಆರೋಗ್ಯ ಭಾಗ್ಯ ಇಂದಿಗೂ ಕೆಲಕಡೆ ಮರೀಚಿಕೆಯಾಗಿದೆ, ಗ್ರಾಮೀಣ ಜನರಲ್ಲಿ ಶಿಕ್ಷಣದ ಕೊರತೆ ಹಾಗೂ ಹಲವಾರು ಕಾರಣಗಳಿಂದ ಅನೇಕ ರೋಗಗಳು ತಮ್ಮ ದೇಹದಲ್ಲಿದ್ದರೂ ಗುರುತಿಸಲು ಸಾದ್ಯವಾಗದ ಪರಿಸ್ಥಿತಿ ಇರುತ್ತದೆ. ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ತಮ್ಮ ಸೇವೆ ಸಲ್ಲಿಸುವ ಮೂಲಕ ಹಳ್ಳಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ಯುವ ವೈದ್ಯರಾದ ಡಾ ಕಿರಣ್ ಸೋಮಣ್ಣ ಮುಂದಾಗಿದ್ದಾರೆ . ಗ್ರಾಮೀಣ ಜನರ ಆರೋಗ್ಯ ತಪಾಸಣೆಗಾಗಿ ಯುವ ವೈದ್ಯರ ತಂಡದ ಮೂಲಕ ಮಾಲೂರು … Continue reading Medical camp: ಡಾ, ಕಿರಣ್ ಸೋಮಣ್ಣ ನೇತೃತ್ವದಲ್ಲಿ ಉಚಿತ ತಪಾಸಣೆ ಶಿಬಿರ;