Megha shetty : ಮೇಘಾ ಶೆಟ್ಟಿ ಮದುವೆ..?

Film News: ತನ್ನ ಮೊದಲ ಧಾರಾವಾಹಿ ಮೂಲಕ ಫೇಮಸ್ ಆಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿರೋ ಮೇಘಾ ಶೆಟ್ಟಿ ಒಂದು ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೇಘಾ ಶೆಟ್ಟಿ ಮದುವೆಯಾಗುತ್ತಿದ್ದಾರಾ ಅನ್ನೋ ಮಾತು ಕೇಳಿ ಬರುತ್ತಿದೆ. ಮೊದಲ ಧಾರಾವಾಹಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೇಘಾ, ಸದ್ಯ ಸಿನಿಮಾ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಮೇಘಾ ಶೆಟ್ಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿ ಬಳಗ ಕಾತುರವಾಗಿದೆ. ಮೇಘಾ ಶೆಟ್ಟಿ ಅವರನ್ನು ಲಕ್ಕಿ ಹೀರೋಯಿನ್ ಎಂದರೆ ತಪ್ಪಾಗಲಾರದು. … Continue reading Megha shetty : ಮೇಘಾ ಶೆಟ್ಟಿ ಮದುವೆ..?