Megha Shetty : ಮೇಘಾ ಶೆಟ್ಟಿಗೆ ಮುತ್ತುಕೊಟ್ಟವರು ಯಾರು..?!

Film News : ಆಕೆ ಜೊತೆಜೊತೆಯಲಿ ಸೀರಿಯಲ್ ಮೂಲಕ ಕರುನಾಡ ಮನಗೆದ್ದ ಕ್ಯೂಟ್ ನಟಿ.  ಸದ್ಯ ಈ ನಟಿ ಒಂದು ಫ್ಯಾನ್ ಮಾಡಿರೋ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮೇಘಾ ಶೆಟ್ಟಿ ಗೆ ಅದ್ಯಾರೋ ಮುತ್ತು ಕೊಟ್ಟೆ ಎಂಬುವುದಾಗಿ ಹೇಳುತ್ತಿದ್ದಾರೆ. ಹಾಗಿದ್ರೆ ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ…….. ಮೇಘಾ ಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿರುವಂತ ನಟಿ. ಒಂದು ಫೋಟೊ ಹಾಕಿದ್ರು ಸಾಕು ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ಸ್ ಸಾಮಾನ್ಯವಾಗಿ ಬರುತ್ತಾ ಇರುತ್ತೆ. ಲೈಕ್ ಯೂ, ಲವ್ ಯೂ … Continue reading Megha Shetty : ಮೇಘಾ ಶೆಟ್ಟಿಗೆ ಮುತ್ತುಕೊಟ್ಟವರು ಯಾರು..?!