ಎರಡನೇ ಮದುವೆ ಆಗ್ತಾರಾ ಮೇಘನಾರಾಜ್..?!

film news update: ನಟಿ  ಮೇಘನಾ ರಾಜ್ ಹಾಗು ಜಿರಂಜೀವಿ ಸರ್ಜಾ ಸತತ 10 ವರ್ಷ ಪ್ರೀತಿಯಲ್ಲಿದ್ದು ನಂತರ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹ ವಾಗಿದ್ದರು  ಆದರೆ ಸುಂದರ ಸಂಸಾರದಲ್ಲಿ ವಿಧಿ ವಿಕೃತ ಆಟವಾಡಿತ್ತು. ಇನ್ನೇನು ಮಗುವೊಂದು ಎಂಟ್ರಿ ಆಗಿ ಸುಖ ಸಂಸಾರದಲ್ಲಿ ದಂಪತಿ ಸಂತೋಷವಾಗಿರಬಹುದು ಎನ್ನುವಾಗಲೇ ಚಿರಂಜೀವಿ ಸರ್ಜಾನನ್ನ ಭಗವಂತ ತನ್ನತ್ತ ಕರೆದುಕೊಂಡು  ಬಿಟ್ಟಿದ್ದ. 6 ತಿಂಗಳ ಗರ್ಭೀಣಿ ಮೇಘನಾ ಬಾಳಲ್ಲಿ ತುಂಬಲಾರದ ನಷ್ಟ ಇದಾಗಿದೆ.  ಮದುವೆ  ಆದ ಎರಡೇ ವರ್ಷಕ್ಕೆ ತನ್ನ ಬಾಳ  ಸಂಗಾತಿಯನ್ನು … Continue reading ಎರಡನೇ ಮದುವೆ ಆಗ್ತಾರಾ ಮೇಘನಾರಾಜ್..?!