ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..
ಇಂದಿನ ಕಾಲದಲ್ಲಿ ಹೆಚ್ಚಿನ ಮಹಿಳೆಯರು ತಲೆಗೂದಲಿಗೆ ಕಲರ್ ಬದಲು ಮೆಹೆಂದಿಯನ್ನ ಹಚ್ಚೋಕ್ಕೆ ಇಷ್ಟಪಡ್ತಾರೆ. ಬರೀ ಮೆಹೆಂದಿ ಅಷ್ಟೇ ಹಚ್ಚೋ ಬದಲು, ಅದರೊಟ್ಟಿಗೆ ಕೆಲ ವಸ್ತುಗಳನ್ನು ಸೇರಿಸಿದ್ರೆ, ಇನ್ನೂ ಆರೋಗ್ಯವಾಗಿ, ಕೂದಲು ಚೆಂದವಾಗಿ ಕಾಣತ್ತೆ. ಹಾಗಾದ್ರೆ ಗ್ರೇ ಕಲರ್ ಕೂದಲಿಗಾಗಿ ಮೆಹೆಂದಿ ಜೊತೆ ಏನನ್ನು ಸೇರಿಸಬೇಕು ಅಂತಾ ತಿಳಿಯೋಣ ಬನ್ನಿ.. ಕಪ್ಪು ಕಡಲೆಯನ್ನ ಹೀಗೆ ಸೇವಿಸಿದ್ರೆ ನಿಮ್ಮ ದೇಹದ ತೂಕವನ್ನು ಬೇಗ ಇಳಿಸಬಹುದು.. ಎರಡು ಸ್ಪೂನ್ ಮೆಹೆಂದಿಯೊಟ್ಟಿಗೆ ಒಂದು ಸ್ಪೂನ್ ಕಾಫಿ ಪುಡಿ ಸೇರಿಸಿ ತಲೆಗೂದಲಿಗೆ ಹಚ್ಚಿದ್ರೆ, ತಲೆಗೂದಲು … Continue reading ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..
Copy and paste this URL into your WordPress site to embed
Copy and paste this code into your site to embed