ಕಾರ್ತಿಕ ದೀಪದ 365 ಬತ್ತಿಗಳ ಪುಣ್ಯ ಫಲ…!
Devotional: ನಿರ್ಮಲವಾದ ಆಕಾಶದಲ್ಲಿ ಚಂದ್ರನು ಬೆಳ್ಳಿಯ ಬೆಳಕನ್ನು ಕೊಡುವ ಸಮಯ, ಈ ದಿನ ಭಕ್ತರಿಂದ ದೇವಾಲಯವು ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಕಣ್ಣುಗಳನ್ನು ಕಟ್ಟಿಹಾಕುವ ದೀಪಾಲಂಕಾರಗಳು ಆಧ್ಯಾತ್ಮಿಕ ಆನಂದವನ್ನುಂಟು ಮಾಡುವ ಶಿವಕೇಶವರ ನಾಮಸ್ಮರಣೆ, ಸಂಪ್ರದಾಯಕ್ಕೆ ಸಂಕೇತವಾಗಿ ಹೆಣ್ಣು ಮಕ್ಕಳ ರೇಷ್ಮೆ ಸೀರೆಗಳು, ಕಾರ್ತೀಕ ಪೌರ್ಣಮಿಯಂದು ಮೋನೋಹರವಾಗಿ ಕಾಣುವ ದೃಶಗಳು ಪ್ರತ್ಯೇಕ ವಾಗಿರುತ್ತದೆ . ಕಾರ್ತಿಕ ಮಾಸವು ಶಿವ ಕೇಶವರಿಗೆ ಅತ್ಯಂತ ಮಂಗಳಕರವಾದ ಮಾಸವಾಗಿದೆ. ಈ ತಿಂಗಳು ಪೂರ್ತಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ ವಿರುತ್ತದೆ. ಕಾರ್ತಿಕ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ವಿಶೇಷ … Continue reading ಕಾರ್ತಿಕ ದೀಪದ 365 ಬತ್ತಿಗಳ ಪುಣ್ಯ ಫಲ…!
Copy and paste this URL into your WordPress site to embed
Copy and paste this code into your site to embed