ಕೈ ಕಾಲು ನೋವು, ಮೂಳೆ ನೋವು ಎಲ್ಲದರಿಂದ ಮುಕ್ತಿ ಪಡೆಯಲು ಈ ಲಾಡು ತಿನ್ನಿ..

ಸಂಧಿವಾತ, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಏನೇನು ಮಾಡಬೇಕು ಅಂತಾ, ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಕೈ ಕಾಲು ನೋವು, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಒಂದು ಲಾಡುವನ್ನ ತಿನ್ನಬೇಕು. ಅದ್ಯಾವ ಲಾಡು, ಅದನ್ನ ಹೇಗೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಕೈ ಕಾಲು ನೋವಿರುವವರಿಗೆ, ಪದೇ ಪದೇ ಜ್ವರ ಬರುವವರಿಗೆ, ಬಿಪಿ, ಶುಗರ್ ಇದ್ದವರು ಈ ಲಾಡು ತಿಂದರೆ ಭಾರಿ ಒಳ್ಳೆಯದು. ಇದು ಮೆಂತ್ಯೆ ಲಾಡು. ವಾರಕ್ಕೆ ಎರಡರಿಂದ ಮೂರು … Continue reading ಕೈ ಕಾಲು ನೋವು, ಮೂಳೆ ನೋವು ಎಲ್ಲದರಿಂದ ಮುಕ್ತಿ ಪಡೆಯಲು ಈ ಲಾಡು ತಿನ್ನಿ..