ಮೆಟ್ರೋದಲ್ಲಿ ಓಡಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..?!

Metro News : ಮೆಟ್ರೋದಲ್ಲಿ ನೀವು ಯಾವ ವಸ್ತು  ಗಳನ್ನು ತೆಗೆದುಕೊಳ್ಳಬಹುದು ಅಥವಾ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧ ಎಂಬುದನ್ನು ತಿಳಿದಿರಬೇಕು. ನಿಷೇಧಿತ ವಸ್ತುಗಳನ್ನು ನೀವು ತೆಗೆದುಕೊಂಡು ಹೋದ್ರೆ ದಂಡ ಪಾವತಿಸಬೇಕಾಗಬಹುದು ಅಥವಾ ಜೈಲು  ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾವಿಂದು ಮೆಟ್ರೋದಲ್ಲಿ ಯಾವ ವಸ್ತು ತೆಗೆದುಕೊಂಡು ಹೋಗೋದು ನಿಷಿದ್ಧ ಎಂಬುದನ್ನು ನಿಮಗೆ ಹೇಳ್ತೆವೆ. ಮೆಟ್ರೋದಲ್ಲಿ ಮದ್ಯಸಾಗಣೆ ನಿಷಿದ್ಧ : ಮೆಟ್ರೋದಲ್ಲಿ ಮದ್ಯದ ಬಾಟಲ್ ಸಾಗಿಸಲು ಅವಕಾಶವಿದ್ಯೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲ. ಸೀಲ್ಡ್ ಬಾಟಲಿಯನ್ನು ಕೂಡ … Continue reading ಮೆಟ್ರೋದಲ್ಲಿ ಓಡಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..?!