Mining: ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಕಲ್ಲುಬಂಡೆಗಳಿಗೆ ಕನ್ನ

ಹುಣಸೂರು: ತಾಲೂಕಿನ ಹೈರಿಗೆ ಗ್ರಾಮದ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಬೃಹತ್ ಕಲ್ಲುಬಂಡೆಗಳನ್ನ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಹಾಡುಹಗಲೇ ರಾಜಾರೋಷವಾಗಿ ಜೆಸಿಬಿ ಗಳಿಂದ ಕಲ್ಲುಬಂಡೆಗಳನ್ನ ಸಾಗಿಸಲು ಯತ್ನಿಸಿದ ಖದೀಮರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹುಣಸೂರು ತಾಲೂಕು ಹೈರಿಗೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಭಾರಿ ಗಾತ್ರದ ಕಲ್ಲುಬಂಡೆಗಳ ಮೇಲೆ ಖದೀಮರ ಕಣ್ಣು ಬಿದ್ದಿದೆ.ಕಳೆದ ನಾಲ್ಕು ದಿನಗಳಿಂದ ಕ್ವಾರಿ ಕೆಲಸ ಮಾಡಿ ಕಲ್ಲು ಬಂಡೆಗಳನ್ನ ಸೀಳಿದ್ದಾರೆ. ಗಣಿ ಇಲಾಖೆಯಿಂದಾಗಲಿ ಅಥವಾ ತಾಲೂಕು ಕಚೇರಿಯಿಂದಾಗಲಿ ಯಾವುದೇ ಅನುಮತಿ … Continue reading Mining: ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಕಲ್ಲುಬಂಡೆಗಳಿಗೆ ಕನ್ನ