‘ಕಾಂಗ್ರೆಸ್ ಯೋಜನೆಯಲ್ಲಿ 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ’

Hubballi news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ವರ್ಗಾವಣೆ ಧಂದೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್,  ವರ್ಗಾವಣೆ ಮಾಡ್ತಾ ಇದ್ದೇವೆ ಪ್ರತಿ ಹೊಸ ಸರ್ಕಾರ ಬಂದಾಗ ಆಗುತ್ತೆ. ಅವರು ಹರಾಜು ಪ್ರಕ್ರಿಯೆ ಅಂತ ಆರೋಪ ಮಾಡ್ತಾ ಇದ್ದಾರೆ. ಯಾಕೆ ವರ್ಗಾವಣೆ ಮಾಡಿದ್ದೇವೆ ದುಡ್ಡು ತೊಗೊಂಡು ಮಾಡಿದ್ದೇವಾ? ಎಂದು ಬಿಜೆಪಿಗೆ ಮರುಪ್ರಶ್ನಿಸಿದ್ದಾರೆ. ಅಲ್ಲದೇ, ಯಾವುದೇ ಎವಿಡೆನ್ಸ್ ಇಲ್ಲದೇ ಮಾತಾಡಿದ್ರೆ, ಪೆನ್ಡ್ರೈವ್ ಸಿಡಿ ಅಂತ ಮಾತಾಡ್ತಾರೆ ಅದ್ಯಾವುದೂ ಇಲ್ಲ. ನಮ್ಮನ್ನ ಗೋಜಿಗೆ ಸಿಲುಕಿಸಲು … Continue reading ‘ಕಾಂಗ್ರೆಸ್ ಯೋಜನೆಯಲ್ಲಿ 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ’