‘ಈ ಹುದ್ದೆಯನ್ನು ಖಾಯಂ ಮಾಡಲು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇನೆ’

Hassan News: ಹಾಸನ: ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊನವಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಆನೆ ದಾಳಿಯಿಂದ ಸಾವನ್ನಪ್ಪಿದ ವೆಂಕಟೇಶ್ ಕುಟುಂಬಸ್ಥರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಾಂತ್ವನ ಹೇಳಿದ್ದಾರೆ. ಮೃತ ವೆಂಕಟೇಶ್ ಕಳೆದುಕೊಂಡಿದ್ದು ನನಗೆ ಅತೀವ ನೋವು ಆಗಿದೆ. ರಾಜ್ಯದಲ್ಲಿ ಶಾರ್ಪ್ ಶೂಟರ್ ಅಂತ ಹೆಸರು ವಾಸಿ ಆಗಿದ್ರು. ಆನೆ ಕಾರ್ಯಾಚರಣೆಯಲ್ಲಿ ಕೆಲಸ ವಿಫಲ ಆಗಿದೆ. ನಾನು ಅಧಿಕಾರಿಗಳಿಗೆ ಉತ್ತರ ಕೊಡುವಂತೆ ಶೋಕಾಸ್ ನೋಟಿಸ್ ನೀಡಿದ್ದೇನೆ. ಸರ್ಕಾರದಿಂದ 15 ಲಕ್ಷ ಪರಿಹಾರದ ಜೊತೆಗೆ 10 ಲಕ್ಷ … Continue reading ‘ಈ ಹುದ್ದೆಯನ್ನು ಖಾಯಂ ಮಾಡಲು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇನೆ’