ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಪುರುಷ ಕೆಂಪೇಗೌಡ: ಗೋಪಾಲಯ್ಯ ಕೆ

ಬೆಂಗಳೂರು ಹಾಗೂ ಸುತ್ತಮುತ್ತಲಿನ‌ ಹಳ್ಳಿ ಹಳ್ಳಿಗಳ ಪ್ರವಾಸವನ್ನು ಮಾಡಿ ಜಾತಿ ಭೇದವನ್ನು ಮರೆತು ಗ್ರಾಮಗಳಲ್ಲಿ ಕರೆ,ಕಟ್ಟೆ‌ ನಿರ್ಮಾಣ ಮಾಡಿ ಅಭಿವೃದ್ದಿಗೆ ಶ್ರಮಿಸಿದ ಪುಣ್ಯ ಪುರುಷ ನಾಡಪ್ರಭು ಕೆಂಪೇಗೌಡ ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು. ಅವರು‌ ಇಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ: ಕೆ.ಸಿ ನಾರಾಯಣ ಗೌಡ ಅವರೊಂದಿಗೆ ಮದ್ದೂರು ತಾಲ್ಲೂಕಿನ ಸತ್ಯಾಗ್ರಹ ಸೌಧದಲ್ಲಿ ಪವಿತ್ರ ಮೃತ್ತಿಗೆಯನ್ನು ಸಂಗ್ರಹಿಸಿ ನಾಡ ಪ್ರಭು ಕೆಂಪೇಗೌಡ ಅವರ … Continue reading ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಪುರುಷ ಕೆಂಪೇಗೌಡ: ಗೋಪಾಲಯ್ಯ ಕೆ