‘ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..?’

Hassan Political News: ಹಾಸನ : ಸಹಕಾರ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾಗಿರುವ ಕೆ.ಎನ್‌.ರಾಜಣ್ಣ ಎರಡು ತಿಂಗಳಿನಿಂದ ಹಾಸನ ಜಿಲ್ಲೆಗೆ ಬಾರದ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಾಸನಕ್ಕೆ ಬರದಿರುವ ಬಗ್ಗೆ ನೀವೇ ನೋಡಿರ್ತಿರಿ. ನಾನು ಅರೋಗ್ಯವಾಗಿ ಇದ್ನಾ ಇಲ್ಲವಾ ಎನ್ನೋದು ಗೊತ್ತಾಗಿಲ್ವಾ..? ಅನಾರೋಗ್ಯದ ಕಾರಣ ಹಾಸನಕ್ಕೆ ಬರಲು ಸಾಧ್ಯವಾಗಿಲ್ಲ. ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..? ನಾನು ಬಹಳ ದಿನ ಅನಾರೋಗ್ಯದ ಕಾರಣ ಬರೋಕೆ ಆಗಿಲ್ಲ. … Continue reading ‘ನನ್ನ ಬಾಯಲ್ಲಿ ಹೇಳಿದ್ರೆ ಮಾತ್ರ ಸತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೆ ಸುಳ್ಳಾ..?’