‘ಸಿದ್ದರಾಮಯ್ಯಗೆ ಮಾತನಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ.’

ಮಂಡ್ಯ: ಇಂದು ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ಸಚಿವರಾದ ಕೆ,ಗೋಪಾಲಯ್ಯ ಮತ್ತು ನಾರಾಯಣ ಗೌಡರು ಮದ್ದೂರಿನ ಶಿವಪುರಕ್ಕೆ ಆಗಮಿಸಿದ್ದರು. ಇಲ್ಲಿ ಸತ್ಯಾಗ್ರಹ ನಡೆಯುತ್ತಿದ್ದು, ತಮಟೆ ಬಾರಿಸುವ ಮೂಲಕ ಸಚಿವರನ್ನ ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಸ್ವಾಗತಿಸಿದರು. ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ಈ ಮಣ್ಣು ಮಂಡ್ಯದಿಂದ ಬೆಂಗಳೂರಿಗೆ ಹೊರಡಲಿದೆ. ಹಾಗಾಗಿ  ಶಿವಪುರ ಸತ್ಯಾಗ್ರಹ ಸೌಧದ ಬಳಿ ಪವಿತ್ರ ಮೃತ್ತಿಕೆ ಅಭಿಯಾನ ಕಾರ್ಯಕ್ರಮವಿದ್ದು, ಅದನ್ನು ಸಚಿವರು ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಪುರುಷೋತ್ತಮ ನಂದ ನಾಥ … Continue reading ‘ಸಿದ್ದರಾಮಯ್ಯಗೆ ಮಾತನಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ.’