‘ಪ್ರಪಂಚದ ರಿಚೆಸ್ಟ್ ಪಾರ್ಟಿ ಬಿಜೆಪಿ. ಅವರ ಪಕ್ಷದಲ್ಲಿ 30 ಸಾವಿರ ಕೋಟಿ ಇದೆ’

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಸಚಿವ ಸಂತೋಷ್ ಲಾಡ್, ಫುಡ್ ಕಾಪೋರೇಷನ್ ಆಫೀಸ್ ಇಂಡಿಯಾದವರು ನಮಗೆ ಅಕ್ಕಿ ಕೊಡ್ತೇನೆ ಅಂದಿದ್ರು. 7.50 ಲಕ್ಷ ಟನ್ ಅಕ್ಕಿ ಸ್ಟಾಕ್ ಇದ್ರೂ ಸಹ ನಮಗೆ ಲಿಖಿತ ರೂಪದಲ್ಲಿ ಕೊಡ್ತೀವಿ ಅಂತ ಹೇಳಿ ವಾಪಸ್ ಪಡೆದಿದ್ದಾರೆ. ಅಷ್ಟು ದೊಡ್ಡ ಮೊತ್ತದ ಅಕ್ಕಿ ಖರೀದಿಗೆ ಸ್ವಲ್ಪ ಮಟ್ಟಿಗೆ ಅನಾನುಕೂಲ ಆಗಿದೆ. ಅಲ್ಲಿಯವರೆಗೆ ಮುಖ್ಯಮಂತ್ರಿಗಳು ನೇರವಾಗಿ ದುಡ್ಡು ಕೊಡೋದಾಗಿ ತಿಳಿಸಿದ್ದಾರೆ ಎಂದು ಲಾಡ್ ಹೇಳಿದರು. ಬಿಜೆಪಿ ಅವರಿಗೆ ಯಾಕೆ ಅಷ್ಟು ಅವಸರ? ನಾವು … Continue reading ‘ಪ್ರಪಂಚದ ರಿಚೆಸ್ಟ್ ಪಾರ್ಟಿ ಬಿಜೆಪಿ. ಅವರ ಪಕ್ಷದಲ್ಲಿ 30 ಸಾವಿರ ಕೋಟಿ ಇದೆ’