ಸರಳ ಪೂಜೆಯ ಮೂಲಕ ಸರ್ಕಾರಿ ನಿವಾಸಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್

Political News: ಬೆಂಗಳೂರು: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರಿಂದು ತಮಗೆ ಮಂಜೂರಾದ ಸರ್ಕಾರಿ ಅಧಿಕೃತ ನಿವಾಸಕ್ಕೆ ಪೂಜೆ ಸಲ್ಲಿಸಿ, ಗೃಹ ಪ್ರವೇಶಿಸಿದರು. ಗಾಲ್ಫ್ ಕ್ಲಬ್‌ ಹತ್ತಿರವಿರುವ ಸೆವೆನ್‌ ಮಿನಿಸ್ಟರ್ಸ್ ಕ್ವಾಟರ್ಸ್‌ ನಲ್ಲಿರುವ ಸರ್ಕಾರಿ ಮನೆ ಸಚಿವ ಸಂತೋಷ್‌ ಲಾಡ್‌ ಅವರಿಗೆ ಮಂಜೂರಾಗಿದೆ. ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಮುಖಂಡರು, ಅಭಿಮಾನಿಗಳು ಭಾಗಿಯಾಗಿ ಸಚಿವರಿಗೆ ಶುಭ ಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು ಎರಡುವರೆ ವರ್ಷ … Continue reading ಸರಳ ಪೂಜೆಯ ಮೂಲಕ ಸರ್ಕಾರಿ ನಿವಾಸಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್