ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್ ಜಾರಕಿಹೊಳಿ..!
Political News: ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತರೊಂದಿಗೆ ದುಬೈಗೆ ಹಾರಿದ್ದಾರೆ. ಆಪ್ತರ ಜತೆ ಬೆಳಗಾವಿ ಸಾಹುಕಾರ್ ಫಾರಿನ್ ಗೆ ಹಾರಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಮೊನ್ನೆ ತಡರಾತ್ರಿ ದುಬೈಗೆ ತೆರಳಿದ್ದು, 4-5 ಆಪ್ತರ ಜತೆಯಲ್ಲಿ ದುಬೈಗೆ ತೆರಳಿದ್ದಾರೆ. ನಿಕಟವರ್ತಿಗಳನ್ನು ಸತೀಶ್ ಜಾರಕಿಹೊಳಿ ಜೊತೆಗೆ ಕರೆದೊಯ್ದಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ದುಬೈ ಪ್ರವಾಸಕ್ಕೆ ಹೋಗೇ ಹೋಗ್ತೀನಿ ಎಂದಿದ್ದರು. ಮೈಸೂರು ಪ್ರವಾಸ ರದ್ದಾದ ನಂತ್ರ ದುಬೈ ಪ್ಲಾನ್ ಮಾಡಿದ್ರು. ಹಲವು ದಿನಗಳಿಂದ … Continue reading ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್ ಜಾರಕಿಹೊಳಿ..!
Copy and paste this URL into your WordPress site to embed
Copy and paste this code into your site to embed