ಗುರುರಾಯರ ಅದ್ಭುತ ಪವಾಡಗಳ ಬಗ್ಗೆ ಮಾಹಿತಿ..
ಗುರುರಾಯರು ಅನ್ನೋ ಪದವೇ, ಶಕ್ತಿ ಕೊಡುವಂಥದ್ದು. ಕಷ್ಟಬಂದಾಗ, ರಾಯರನ್ನು ನೆನೆದರೆ ಸಾಕು, ಯಾವುದಾದರೂ ರೂಪದಲ್ಲಿ ಬಂದು, ಅವರು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆಂಬ ನಂಬಿಕೆ ಇದೆ. ಇಂಥ ರಾಯರು, ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳಲ್ಲಿ ಕೆಲ ಪವಾಡಗಳ ಬಗ್ಗೆ ತಿಳಿಯೋಣ ಬನ್ನಿ.. ಗುರುರಾಯರ ಬಳಿ ಬಂದ ಓರ್ವ ವ್ಯಕ್ತಿ ಗರ್ವದಿಂದ ಗಂಧ ತೇಯ್ದು ಕೊಡಲು ಹೇಳಿದರು. ಆಗ ಗುರುಗಳು ಅಗ್ನಿಸೂಕ್ತವನ್ನು ಹೇಳುತ್ತಿದ್ದರು. ಹಾಗೆ ಅಗ್ನಿಸೂಕ್ತವನ್ನು ಹೇಳುತ್ತಲೇ, ಗಂಧ ತೇಯ್ದು ಕೊಟ್ಟರು. ಅದನ್ನು ಮೈಗೆ ಹಚ್ಚಿಕೊಂಡವರ … Continue reading ಗುರುರಾಯರ ಅದ್ಭುತ ಪವಾಡಗಳ ಬಗ್ಗೆ ಮಾಹಿತಿ..
Copy and paste this URL into your WordPress site to embed
Copy and paste this code into your site to embed