ಶಾಸಕರಾದ ಹೆಚ್.ಹಾಲಪ್ಪ ನವರು…!

ಇಂದು (06-12-2022) ಶಾಸಕರಾದ ಹೆಚ್.ಹಾಲಪ್ಪ ನವರು, ಜಿಲ್ಲಾಧಿಕಾರಿಗಳು ಹಾಗೂ CCF ರವರೊಂದಿಗೆ ಶಿವಮೊಗ್ಗ ತಾ. ರೇಚಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ, ಶರಾವತಿ ಮುಳುಗಡೆ ಸಂತ್ರಸ್ತರ ಜಮೀನಿನ ಸರ್ವೇ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿದರು. ಶಾಸಕರಾದ ಅಶೋಕ್ ನಾಯ್ಕ್ ರವರು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಸಿದ್ದರಾಮಯ್ಯನವರನ್ನು ಭೇಟಿಯಾದ ಬಿಜೆಪಿ ಎಂಎಲ್ ಸಿ ಹೆಚ್.ಸಿ. ವಿಶ್ವನಾಥ್ ಡಾ. ಬಿ.ಆರ್ . ಅಂಬೇಡ್ಕರ್ ಸಮಾಜದ ಶಕ್ತಿಯಾಗಿ ಗೋಚರಿಸಿದ್ದಾರೆ : ಸಿಇಓ ಶಾಂತ … Continue reading ಶಾಸಕರಾದ ಹೆಚ್.ಹಾಲಪ್ಪ ನವರು…!