‘ಮಂಜುನಾಥ್ ಆರೋಪಿಸಿ ಒಮ್ಮೆ ಶಾಸಕನಾಗಿದ್ದೆ, ಈಗ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ತೀನಿ’

ಕೋಲಾರ: ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಹಾಗು ಮಾಜಿ ಶಾಸಕ ಮಂಜುನಾಥ್ ಗೌಡ ಮಧ್ಯೆ ಟಾಕ್ ವಾರ್ ನಡೆದಿದ್ದು, ಮೃತ ಪಟ್ಟ ಕಾರ್ಮಿಕನ ಶವದ ಹೆಸರಲ್ಲಿ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಅ.13 ರಂದು ಮಾಲೂರಿನ ಕೊಮ್ಮನಹಳ್ಳಿಯ ಕ್ರಷರ್‌ನಲ್ಲಿ ಸ್ಪೋಟಕ ಸಿಡಿದು ಕಾರ್ಮಿಕ ರಾಕೇಶ್ ಸಾವನ್ನಪ್ಪಿದ್ದ. ಸತ್ತಿರುವ ಕಾರ್ಮಿಕನ ಸಾವು ಮರೆಮಾಚಲು ಶವದ ಮೇಲೆ ಲಾರಿ ಹತ್ತಿಸಲಾಗಿತ್ತು ಎಂದು ಮಂಜುನಾಥ್ ಗೌಡ ಆರೋಪಿಸಿದ್ದರು. ಈಗ ಮಂಜುನಾಥ್ ಗೌಡ ಆರೋಪಕ್ಕೆ ನಂಜೇಗೌಡ ತಿರುಗೇಟು ನೀಡಿದ್ದಾರೆ. ಯಾರ್ರೀ ಮಂಜುನಾಥ್ ಗೌಡ, ತನಿಖೆ … Continue reading ‘ಮಂಜುನಾಥ್ ಆರೋಪಿಸಿ ಒಮ್ಮೆ ಶಾಸಕನಾಗಿದ್ದೆ, ಈಗ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ತೀನಿ’