Mining-ಶಾಸಕ ಮುನಿರತ್ನ ವಿರುದ್ದ ತಹಶೀಲ್ದಾರರಿಂದ ದೂರು

ರಾಜಕೀಯ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು  ಗಣಿಗಾರಿಕೆ ನಡೆಸುತಿದ್ದು ಅನುಮತಿ ಪಡೆಯದೆ ಜಿಲೆಟಿನ್ ಬಳಸಿ  ಸ್ಫೋಟಕ ಗಳನ್ನು ಸಿಡಿಸಿದ್ದಕ್ಕಾಗಿ ಅವರ  ವಿರುದ್ದ ದೂರು ದಾಖಲಿಸಿ ಎಫ್ ಐ ಆರ್ ದಾಖಲಿಸಿರುವ ಘಟನೆ  ನಡೆದಿದೆ. ಪೋಲಿಸ್ ಮೂಲಗಳ ಪ್ರಕಾರ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು ಮತ್ತವರ ಸಂಗಡಿರರು ಬೆಂಗಳೂರು ಉತ್ತರ ತಾಲ್ಲೂಕಿನ ಹುಣಸನಮಾರನಹಳ್ಳಿ ಬಳಿ  ತಾವು ಖರೀದಿಸಿರುವ ಜಮೀನಿನಲ್ಲಿ ಗಣಿಗಾರಿಕೆ ನಡೆಸುತಿದ್ದು ಸರ್ಕಾರದ ಅನುಮತಿ ಇಲ್ಲದ ಜಿಲೆಟಿನ ಬಳಸಿ ಸ್ಪೋಟಿಸಿದ್ದಾರೆ. … Continue reading Mining-ಶಾಸಕ ಮುನಿರತ್ನ ವಿರುದ್ದ ತಹಶೀಲ್ದಾರರಿಂದ ದೂರು