‘ತಾಯಿ ಮಗ ಇಬ್ಬರೂ 30, 60 ಅಲ್ಲ ಎರಡು ಬಾಟಲ್ ಕುಡಿದಿರ್ತಾರೆ’

ಹಾಸನ : ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಭವಾನಿ ರೇವಣ್ಣ, ಪ್ರೀತಂಗೌಡರ ತಂದೆ ವಿರುದ್ಧ, ರೇವಣ್ಣನವರ ಬಳಿ ಶಾಸಕರ ತಂದೆ ದಮ್ಮಯ್ಯ ಅಂತ ಕೈಮುಗಿದು, ಹೆಂಡತಿ ಮಕ್ಕಳು ಸಾಕಲಾರದೆ, ಬೆಂಗಳೂರು ಬಿಬಿಎಂಪಿಗೆ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದರು. ಹೀಗಾಗಿ ಇಂದು ಶಾಸಕರು, ಭವಾನಿ ಮಾತಿಗೆ ತಿರುಗೇಟು ನೀಡಿದ್ದಾರೆ. ‘ಅವ್ವಾ ಮಗನಿಗೆ ಸುಳ್ಳು ಹೇಳೋ ಡಿಎನ್‌ಎ ಪ್ರಾಬ್ಲಂ ಇರ್ಬೇಕು’ ಸಂಸದ ಪ್ರಜ್ವಲ್ ರೇವಣ್ಣ, ಭವಾನಿರೇವಣ್ಣ ಅವರನ್ನು ಕುಡುಕರು ಎಂದು ಹೇಳುವ ಮೂಲಕ … Continue reading ‘ತಾಯಿ ಮಗ ಇಬ್ಬರೂ 30, 60 ಅಲ್ಲ ಎರಡು ಬಾಟಲ್ ಕುಡಿದಿರ್ತಾರೆ’