‘ಯಾರು ಹತಾಷರಾಗಿದ್ದಾರೆ ಅನ್ನೋದನ್ನ ಜನಸಾಮಾನ್ಯರು‌ ನೋಡ್ತಾ ಇದ್ದಾರೆ’

ಹಾಸನ : ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ‌ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದು, ಹಾಸನ ಕ್ಷೇತ್ರದ ಮತದಾರರು ತೀರ್ಮಾನ‌ ಮಾಡ್ತಾರೆ . ಪ್ರೀತಂಗೌಡ ಕೆಲಸ‌‌ ಮಾಡಿದ್ದಾನೆ ಅಂತಾ ಹೇಳಿದ್ರೆ ಆಶೀರ್ವಾದ ಮಾಡ್ತಾರೆ. ಪ್ರೀತಂಗೌಡ ಅಭಿವೃದ್ಧಿ ಮಾಡಿದ್ದಾನೆ ಅಂತಾ ಹೇಳಿದ್ರೆ ನನಗೆ ಆಶೀರ್ವಾದ ಮಾಡ್ತಾರೆ. ಯಾರು ಹತಾಷಾರಾಗಿದ್ದಾರೆ ಅನ್ನೋದನ್ನ ಜನಸಾಮಾನ್ಯರು‌ ನೋಡ್ತಾ ಇದ್ದಾರೆ ಎಂದು ಪ್ರೀತಂಗೌಡ. 10.30ಕ್ಕೆ ರ್ಯಾಲಿ ಶುರುವಾಗಬೇಕಿತ್ತು, ಸಹಸ್ರಾರು ಸಂಖ್ಯೆಯಲ್ಲಿ ಅಂತಾ ಹೇಳಿದ್ರು.12.30 ಆದ್ರೂ‌‌ ನೂರಾರು ಸಂಖ್ಯೆನೂ ಆಗಲಿಲ್ಲ. … Continue reading ‘ಯಾರು ಹತಾಷರಾಗಿದ್ದಾರೆ ಅನ್ನೋದನ್ನ ಜನಸಾಮಾನ್ಯರು‌ ನೋಡ್ತಾ ಇದ್ದಾರೆ’