‘ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ’

Hassan News: ಹಾಸನ: ಹಾಸನದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿವೈ ವಿಜಯೇಂದ್ರ ಮಾತನಾಡಿದ್ದು, ಸೋಲಿನಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಅಂತಾ ಅಂದುಕೊಳ್ಳೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಸಹಜ, ಸೋಲುಗೆಲುವು ಸಹಜ ಎಂದಿದ್ದಾರೆ. ಅದನ್ನ ಬಿಜೆಪಿ, ನಮ್ಮ ನಾಯಕರು ಸ್ವೀಕಾರ ಮಾಡಿದ್ದಾರೆ, ನಾವೆಲ್ಲಾ ಒಪ್ಪಿಕೊಂಡಿದ್ದೇವೆ. ಆದ್ರೆ ಯಶಸ್ವಿ ವಿರೋಧ ಪಕ್ಷವಾಗಿ, ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡೋದ್ರ ಮೂಲಕ, ಮತ್ತೆ ಜನರಿಗೆ ಹತ್ತಿರವಾಗಿ ಜನರ ಮನಸ್ಸನ್ನು ಗೆಲ್ಲೋದ್ರ ಮೂಲಕ, ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ ಎಂದು ಹೇಳಿದ್ದಾರೆ. … Continue reading ‘ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ’