ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಮನೆ ಮೇಲೆ ಐಟಿ ದಾಳಿ

political news ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪಕ್ಷದ ನಾಯಕರು ಮತದಾರರನ್ನನು ತಮ್ಮತ್ತ ಸಳೆದುಕೊಳ್ಳಲು ಹಲವಾರು ರೀತಿಯಲ್ಲಿ ಸರ್ಕಸ್ ಮಾಡುತಿದ್ದಾರೆ. ಮತದಾರರ ಮನವೊಲಿಸಲು ತಮ್ಮ ಕ್ಷೇತ್ರದ ಜನರಿಗೆ ವಿವಿಧ ರೀತಿಯಲ್ಲಿ ಉಡುಗೊರೆಯನ್ನು ನೀಡುತಿದ್ದಾರೆ. ಮಹಿಳೆಯರಿಗೆ ಸೀರೆ, ಮನೆಮನೆಗೆ ಟಿವಿ, ಭೋಜನ ಪ್ರಿಯರಿಗೆ ಬಾಡೂಟ, ಮಧ್ಯ ಪ್ರಿಯರಿಗೆ ಸರಾಯಿಯನ್ನು ನೀಡುತಿದ್ದಾರೆ.ಈ ರೀತಿಯಾಗಿ ಜನರ ಮನವೊಲಿಸಲು ಮುಂದಾಗುತಿದ್ದಾರೆ. ಅದೇ ರೀತಿ  ಬೀರೇಶ್ವರ ನಗರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಸಹ ಚುನಾವಣೆಯಲ್ಲಿ ಮತದಾರರಿಗೆ ಹಂಚಿಕೆ ಮಾಡುವುದಕ್ಕಾಗಿ ತಂದಿರುವ ಸೀರೆ ಮಕ್ಕಳಿಗಾಗಿ ಶಾಲಾ … Continue reading ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಮನೆ ಮೇಲೆ ಐಟಿ ದಾಳಿ