ಏಟಿಕೆ ಎದುರೇಟು ಕೊಟ್ಟ ಮಂಡ್ಯ ಸಂಸದೆ ಸುಮಲತಾ

political news ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದ  ಸಮಾವೇಶದಲ್ಲಿ ಮಾತನಾಡುತ್ತಾ ನಾನು ಪಕ್ಷ ಸೇರ್ಪಡೆಯಾಗಿ ಚುನಾವಣೆಗೆ ಸ್ಙರ್ದೆ ಮಾಡಲ್ಲ ಅದರ ಬದಲಿಗೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ನನ್ನ ಸಂಪೂರ್ಣ ಬೆಂಬಲ ಬವಿಜೆಪಿಗೆ ಇದೆ. ಯಾರೂ ಸುಮಲತಾಗೆ ಸ್ವಾಬಿಮಾನದ ಬಗ್ಗೆ ಮಅತಾಡಿದ್ದಾರೆ. ಅದಕ್ಕೆ ಅಬ್ಬರಿಸಿದ ಸಂಸದೆ ಸುಮಲತಾ ಅಂಬರೀಶ್ ನಾನು ಸಮಯ ಬಂದ್ರೆ ರಾಜಕಾರಣ ಬಿಡುತ್ತೇನೆ ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಡುತ್ತೇನೆ ಮಂಡ್ಯ ಬಿಡಲ್ಲ. ನನಗೆ ಮತ್ತು ರಾಜಕಾರಣದ ನಂಟು ಇಲ್ಲ ಅದು … Continue reading ಏಟಿಕೆ ಎದುರೇಟು ಕೊಟ್ಟ ಮಂಡ್ಯ ಸಂಸದೆ ಸುಮಲತಾ