ಮೊಬೈಲ್‍ನ ಬ್ಯಾಟರಿ ಸ್ಫೋಟಗೊಂಡು 8 ತಿಂಗಳ ಮಗು ಸಾವು

Lacknow News: ಲಕ್ನೋದಲ್ಲಿ ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್ ಮಾಡುತ್ತಿದ್ದ ಮೊಬೈಲ್‍ನ ಬ್ಯಾಟರಿ ಸ್ಫೋಟಗೊಂಡು ಮಗುವೊಂದು ಮೃತಪಟ್ಟ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ನೇಹಾ(8 ತಿಂಗಳು) ಸಾವನ್ನಪ್ಪಿದ ಮಗು. ನೇಹಾಳನ್ನು ಮಂಚದ ಮೇಲೆ ಮಲಗಿಸಿ ಆಕೆಯ ತಾಯಿ ಬಟ್ಟೆ ಒಗೆಯಲು ಹೋಗಿದ್ದರು. ಅಲ್ಲೇ ಪಕ್ಕಕ್ಕೆ ಮೊಬೈಲ್‍ನ್ನು ಚರ‍್ಜ್‍ಗೆಹಾಕಿಟ್ಟು ಹೋಗಿದ್ದರು. ಆದರೆ ಲಾವಾ ಮೊಬೈಲ್ ಕೆಲ ಸಮಯದ ನಂತರ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. RSS ಖಾಕಿ ಚಡ್ಡಿಗೆ ಬೆಂಕಿಹಚ್ಚಿದ ಫೋಟೋ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ “ಸಿಟಿ … Continue reading ಮೊಬೈಲ್‍ನ ಬ್ಯಾಟರಿ ಸ್ಫೋಟಗೊಂಡು 8 ತಿಂಗಳ ಮಗು ಸಾವು