ಹಗುರವಾದ ಮೊಬೈಲ್ ದರ

ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ. ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು ಹಣ ವರ್ಗಾವಣೆ ಮಾಡುವುದು ವಸ್ತುಗಳನ್ನು ಆನ್ಲೆöÊನ್ ಮುಲಕ ಖರೀದಿಸುವುದು ಊಟವನ್ನು ಕುಳಿತಲ್ಲಿಯೇ ತರಿಸಿಕೊಳ್ಳುವುದು … Continue reading ಹಗುರವಾದ ಮೊಬೈಲ್ ದರ